Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?
newsics.com/ನ್ಯೂಸಿಕ್ಸ್ ಟಿವಿ ಲೋಕದ ಜನಪ್ರಿಯ ನಟಿ ಜೆನಿಫರ್ ವಿಂಗೆಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜೆನಿಫರ್ ಸದ್ಯ ರಿಲೇಶನ್‌ಶಿಪ್‌ನಲ್ಲಿದ್ದು, ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಮದುವೆ ಯಾವಾಗ, ಹುಡುಗ ಯಾರು ಅಂತ ತಿಳಿದುಕೊಳ್ಳೋಕೆ ಕಾಯ್ತಾ ಇದ್ದಾರೆ. 41ನೇ ವಯಸ್ಸಿನಲ್ಲಿರುವ ಈ ನಟಿ ಅಭಿನಯ ಹಾಗೂ ಸೌಂದರ್ಯದಿಂದಲೇ ಹೆಸರುವಾಸಿ. ಇವರ ಅಭಿನಯಕ್ಕೆ ಮರುಳಾಗದವೇ ಇಲ್ಲ. ಸದ್ಯ ತಮ್ಮ ಎರಡನೇ ಮದುವೆ ವಿಚಾರವಾಗಿ ಲೈಮ್‌ಲೈಟ್‌ನಲ್ಲಿದ್ದಾರೆ. ಇತ್ತೀಚೆಗೆ ಜೆನಿಫರ್ ಒಂದು ಮದುವೆಯ ಡಾನ್ಸ್ … Continue reading Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?
Copy and paste this URL into your WordPress site to embed
Copy and paste this code into your site to embed