ಕೋಟಿ ಕೋಟಿ ವ್ಯವಹಾರಕ್ಕೆ ಕೈಹಾಕಿದ್ದ ನೀಲಣ್ಣವರ್​‌ಗೆ ಈಗ ಅದೇ ದುಡ್ಡು ಕಂಟಕ!

newsics.com/ನ್ಯೂಸಿಕ್ಸ್ ಶಿವಾನಂದ ನೀಲಣ್ಣವರ ಅವರು ಬೆಳಗಾವಿ ಮೂಲದ ಉದ್ಯಮಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ. ಮೇ 14 ರಂದು ಶಿವಂ ಅಸೋಸಿಯೇಟ್ ಕಂಪನಿಯ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ ಶಿವಾನಂದ್​​ನ ವಶಕ್ಕೆ ಪಡೆದಿದ್ದರು. ಇದೀಗ ಕಂತೆ ಕಂತೆ ಹಣ ಹೂಡಿಕೆ ಮಾಡಿದ್ದ ಹಣದ ವಂಚನೆ ಸಂಬಂಧ ತನಿಖೆಗಿಳಿದಿದ್ದ ಸಿಐಡಿ ಅಧಿಕಾರಿಗಳು ಮನಿ ರಹಸ್ಯ ಬಿಚ್ಚಿಟ್ಟಿದ್ದಾರೆ. ಶಿವಾನಂದ ಹೊಸದಾಗಿ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ರೂಪದಲ್ಲಿ ನೀಡುತ್ತಿದ್ದರಂತೆ. ಇದು … Continue reading ಕೋಟಿ ಕೋಟಿ ವ್ಯವಹಾರಕ್ಕೆ ಕೈಹಾಕಿದ್ದ ನೀಲಣ್ಣವರ್​‌ಗೆ ಈಗ ಅದೇ ದುಡ್ಡು ಕಂಟಕ!