Warned to Indians ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಅಲರ್ಟ್, ತಕ್ಷಣ ದೇಶ ತೊರೆಯಲು ಸೂಚನೆ
newsics.com/ನ್ಯೂಸಿಕ್ಸ್ ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಹಠಾತ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಅತ್ಯಂತ ತುರ್ತು ಸೂಚನೆಯೊಂದನ್ನು ನೀಡಿದೆ. ಭಾರತೀಯರು ಸದ್ಯಕ್ಕೆ ಇರಾನ್ ದೇಶಕ್ಕೆ ಯಾವುದೇ ರೀತಿಯ ಪ್ರಯಾಣ ಮಾಡದಂತೆ ರಾಯಭಾರ ಕಚೇರಿಯು ಕಟ್ಟುನಿಟ್ಟಿನ ಸಲಹೆ ನೀಡಿದೆ. ಪ್ರಾದೇಶಿಕ ಪರಿಸ್ಥಿತಿಗಳು ಬಿಗಡಾಯಿಸುತ್ತಿರುವುದರಿಂದ ಇರಾನ್ಗೆ ಕೈಗೊಳ್ಳಬೇಕಾದ ಎಲ್ಲಾ ಮುಂಬರುವ ಪ್ರಯಾಣಗಳನ್ನು ರದ್ದುಗೊಳಿಸುವಂತೆ ಭಾರತೀಯರಿಗೆ ತಿಳಿಸಲಾಗಿದೆ.ಸದ್ಯ ಇರಾನ್ ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ಸಂಪರ್ಕಗಳನ್ನು (ವಿಮಾನ ಅಥವಾ … Continue reading Warned to Indians ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಅಲರ್ಟ್, ತಕ್ಷಣ ದೇಶ ತೊರೆಯಲು ಸೂಚನೆ
Copy and paste this URL into your WordPress site to embed
Copy and paste this code into your site to embed