ಸೂರ್ಯನ ಮೇಲ್ಮೈನಲ್ಲಿ ಸ್ಫೋಟ: ಇಂದು ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ : ನಾಸಾ ಎಚ್ಚರಿಕೆ
newsics.com/ನ್ಯೂಸಿಕ್ಸ್ ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಜೂನ್ 8 ರಂದು ಭಾರತದ ಕೆಲ ಪ್ರದೇಶಗಳಿಗೂ ಸೌರ ಕಾಂತೀಯ ಬಿರುಗಾಳಿ ಭೀತಿ ಇದೆ ಎಂದು ನಾಸಾ ಮಹತ್ವದ ಎಚ್ಚರಿಕೆ ನೀಡಿದೆ. ಸೌರಮಂಡಲದಲ್ಲಿನ ಅಪರೂಪದ ವಿದ್ಯಮಾನದಿಂದ ಭೂಮಿಯಲ್ಲಿ ಕೆಲ ಮಹತ್ತರ ಬದಲಾವಣೆಗಳು ನಡೆಯಲಿದೆ ಎಂದು ನಾಸಾ ಹೇಳಿದೆ. ಸೂರ್ಯ ಮೇಲ್ಮೈನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಹೊರಹೊಮ್ಮಿದ ಸೌರಜ್ವಾಲೆ ಭೂಮಿಯತ್ತ ಧಾವಿಸುತ್ತಿದೆ ಎಂದು ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ಜಿಯೋಮ್ಯಾಗ್ನೆಟಿಕ್ … Continue reading ಸೂರ್ಯನ ಮೇಲ್ಮೈನಲ್ಲಿ ಸ್ಫೋಟ: ಇಂದು ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ : ನಾಸಾ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed