Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ

newsics.com /ನ್ಯೂಸಿಕ್ಸ್ ಬೆಂಗಳೂರು : ಯಾವುದೇ ವ್ಯಕ್ತಿಗೆ ವಯಸ್ಸಿನ ಅಧಿಕೃತ ಪುರಾವೆ (ಐಡಿ ಕಾರ್ಡ್) ಇಲ್ಲದೆ ಪಬ್, ಬ್ರೂವರೀಸ್, ಬಾರ್, ಕ್ಲಬ್ ಅಥವಾ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಒಳಗೆ ಪ್ರವೇಶ ನೀಡಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿರಿಯ ಪೊಲೀಸ್ ಆಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನಿಡಿದ್ದಾರೆ. ಸೋಮವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಅಥವಾ ಮದ್ಯವನ್ನು ಸರಬರಾಜು ಮಾಡುವ … Continue reading Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ