Bigg Boss Kannada 13 Audition ಬಿಗ್ ಬಾಸ್ ಮನೆಯೊಳಕ್ಕೆ ಹೋಗಲು ನಿಮಗೂ ಭರ್ಜರಿ ಅವಕಾಶ: ಮಾಡಬೇಕಾಗಿದ್ದು ಇಷ್ಟೆ

newsics.com/ನ್ಯೂಸಿಕ್ಸ್ ಸಾಮಾನ್ಯವಾಗಿ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಸೆಲೆಬ್ರಿಟಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಫೇಮಸ್​ ಆಗಿರುವ ಸ್ಟಾರ್​ಗಳನ್ನು ಕರೆಸಲಾಗುತ್ತದೆ. ತಾವೂ ಬಿಗ್‌ ಬಾಸ್‌ ಮನೆಗೆ ಹೋಗಬೇಕೆಂಬ ಆಸೆ ಅನೇಕ ಸಾಮಾನ್ಯ ಜನರಿಗೆ ಇರುತ್ತದೆ. ಸದ್ಯದಲ್ಲೇ ಬರಲಿರುವ ವೀಕ್ಷಕರ ನೆಚ್ಚಿನ ಬಿಗ್​ಬಾಸ್​ ಸೀಸನ್ 9ರ ರಿಯಾಲಿಟಿ ಶೋನಲ್ಲಿ ವಿಶೇಷತೆಯೊಂದು ಇರಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಬಿಗ್ ಬಾಸ್ ಮನೆಯೊಳಗೆ ಪ್ರವೇಶವಿರಲಿದೆಯಂತೆ. ಈ ಬಾರಿ ಜನಸಾಮಾನ್ಯರಿಗೆ ಅವಕಾಶ ಸಿಗಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ … Continue reading Bigg Boss Kannada 13 Audition ಬಿಗ್ ಬಾಸ್ ಮನೆಯೊಳಕ್ಕೆ ಹೋಗಲು ನಿಮಗೂ ಭರ್ಜರಿ ಅವಕಾಶ: ಮಾಡಬೇಕಾಗಿದ್ದು ಇಷ್ಟೆ