ಮನುಷ್ಯ ರೂಪದಲ್ಲಿ ಇಲ್ಲೊಬ್ಬ ದೇವರು
newsics.com/ನ್ಯೂಸಿಕ್ಸ್ ದೇವರನ್ನು ಕಾಣಲು ದೇವಾಲಯಕ್ಕೆ ಹೋಗಬೇಕಿಲ್ಲ, ಕೆಲವೊಮ್ಮೆ ದೇವರೇ ಮನುಷ್ಯ ರೂಪದಲ್ಲಿ ನಮ್ಮ ಮಧ್ಯೆ ಬದುಕಿರುತ್ತಾರೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿದ್ದವರು ತಟ್ಟೇಕೆರೆ ಶ್ರೀ ಶ್ರೀ ಸಿದ್ದಪ್ಪಾಜಿ ಅವಧೂತರು. ಯಡಿಯೂರಿನ ಸಮೀಪದ ತಟ್ಟೇಕೆರೆ ಎಂಬ ಪುಟ್ಟ ಹಳ್ಳಿಯಲ್ಲಿ ಬದುಕಿದ ಈ ಮಹಾನ್ ಅವಧೂತರು ಸಾವಿರಾರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. ಸರಳ ಜೀವನ, ಅಸಾಮಾನ್ಯ ದೈವಿಕ ಶಕ್ತಿ ಮತ್ತು ಬದುಕಿಗೆ ದಾರಿದೀಪವಾದ ಉಪದೇಶಗಳ ಮೂಲಕ ಅವರು ಅನೇಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಸಿದ್ದಪ್ಪಾಜಿಯವರ ಜೀವನದಲ್ಲಿ … Continue reading ಮನುಷ್ಯ ರೂಪದಲ್ಲಿ ಇಲ್ಲೊಬ್ಬ ದೇವರು
Copy and paste this URL into your WordPress site to embed
Copy and paste this code into your site to embed