ಸಿಎಂ ಡಿ.ಕೆ.ಶಿವಕುಮಾರ್ ನಿವಾಸದ ಬಳಿಯೇ ವಾಮಾಚಾರ ಶಂಕೆ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ!
newsics.com/ನ್ಯೂಸಿಕ್ಸ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಕೂಗಳತೆ ದೂರದಲ್ಲೇ ಮಾಟ-ಮಂತ್ರದಂತಹ ವಾಮಾಚಾರ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸದಾಶಿವನಗರದ ಜಿಬಿಎ (GBA) ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದ ರಸ್ತೆಯೂ ಆಗಿರುವ ಈ ಸ್ಥಳದಲ್ಲಿ ಕಿಡಿಗೇಡಿಗಳು ತಡರಾತ್ರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಜನರಲ್ಲಿ ಮೂಡಿದ ಭೀತಿ ರಸ್ತೆಯ ಮೇಲೆ ವೃತ್ತಾಕಾರ (ರಂಗೋಲಿ/ಗೇರೆ) ಹಾಕಿ, ಕೋಳಿಯನ್ನು ಕೊಯ್ದು, … Continue reading ಸಿಎಂ ಡಿ.ಕೆ.ಶಿವಕುಮಾರ್ ನಿವಾಸದ ಬಳಿಯೇ ವಾಮಾಚಾರ ಶಂಕೆ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ!
Copy and paste this URL into your WordPress site to embed
Copy and paste this code into your site to embed