ಅಮೇಜಾನ್ ಪ್ರೈಮ್-ಎಂಎಕ್ಸ್ ಪ್ಲೇಯರ್ ವಿಲೀನ: ಭಾರತದ ಅತಿ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಸೃಷ್ಟಿ!

newsics.com/ನ್ಯೂಸಿಕ್ಸ್ ಆಮೇಜಾನ್ ಪ್ರೈಮ್ ವಿಡಿಯೋ ಮತ್ತು ಎಂಎಕ್ಸ್ ಪ್ಲೇಯರ್ ಅಧಿಕೃತವಾಗಿ ವಿಲೀನಗೊಳ್ಳುತ್ತಿವೆ. ಈ ಮೂಲಕ ಭಾರತದ ಅತಿದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಲಿದ್ದು, ಗ್ರಾಹಕರಿಗೆ ಉಚಿತ ಮತ್ತು ಪ್ರೀಮಿಯಂ ಕಂಟೆಂಟ್ ಒಂದೇ ಆಪ್‌ನಲ್ಲಿ ಲಭ್ಯವಾಗಲಿದೆ. ಭಾರತದ ಡಿಜಿಟಲ್ ಮನರಂಜನಾ ಲೋಕದಲ್ಲಿ ಇದೀಗ ಬಿರುಗಾಳಿ ಎದ್ದಿದೆ. ದೈತ್ಯ ಇ-ಕಾಮರ್ಸ್ ಸಂಸ್ಥೆ ಆಮಜಾನ್‌ಗೆ ಸೇರಿದ ಪ್ರಮುಖ ಒಟಿಟಿ ಸಂಸ್ಥೆಗಳಾದ ‘ಅಮೇಜಾನ್‌ ಪ್ರೈಮ್ ವಿಡಿಯೋ’ ಮತ್ತು ‘ಅಮೇಜಾನ್ ಎಂಎಕ್ಸ್ ಪ್ಲೇಯರ್’  ಅಧಿಕೃತವಾಗಿ ಒಂದಾಗುತ್ತಿವೆ. ಈ ಎರಡೂ ಸ್ಟ್ರೀಮಿಂಗ್ ಸೇವೆಗಳನ್ನು ಒಂದೇ ಸೂರಿನಡಿ … Continue reading ಅಮೇಜಾನ್ ಪ್ರೈಮ್-ಎಂಎಕ್ಸ್ ಪ್ಲೇಯರ್ ವಿಲೀನ: ಭಾರತದ ಅತಿ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಸೃಷ್ಟಿ!