ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಪಾಪಿ
newsics.com/ನ್ಯೂಸಿಕ್ಸ್ ಕೊಪ್ಪಳ: ಹೆತ್ತ ತಂದೆ ಹಾಗೂ ಒಡಹುಟ್ಟಿದ ಅಕ್ಕನನ್ನೇ ಯುವಕನೊಬ್ಬ ಚಾಕುವಿನಿಂದ ಇರಿದು ಅತ್ಯಂತ ಹತ್ಯೆಗೈದಿರುವ ಘಟನೆ ಗಂಗಾವತಿ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ನಡೆದಿದೆ ಹೊಸ ಅಯೋಧ್ಯಾ ಗ್ರಾಮದ ನಿವಾಸಿಯಾದ ಸಾಯಿಮಣಿ ಎಂಬ ಯುವಕನೇ ತನ್ನ ಸ್ವಂತ ಕುಟುಂಬದವರ ಮೇಲೆಯೇ ಮರಣಾಂತಿಕ ದಾಳಿ ನಡೆಸಿದ ನರಹಂತಕ. ಈತನ ದಾಳಿಗೆ ತಂದೆ ವೆಂಕಟನಾಯ್ಡು (45) ಹಾಗೂ ಅಕ್ಕ ಪ್ರಗತಿ (19) ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ದಾಳಿಯ ವೇಳೆ ತಾಯಿ ಸೌಜನ್ಯ ಅವರಿಗೂ ಗಂಭೀರ ಗಾಯಗಳಾಗಿದ್ದು, … Continue reading ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಪಾಪಿ
Copy and paste this URL into your WordPress site to embed
Copy and paste this code into your site to embed