ಭಾರತದಲ್ಲಿದೆ ವಿಶ್ವದ ಅತಿ ದೊಡ್ಡ ಕುಟುಂಬ; ಕುಟುಂಬದ ಸಂಖ್ಯಾಬಲ ಎಷ್ಟು ಗೊತ್ತಾ?

newsics.com/ನ್ಯೂಸಿಕ್ಸ್ ಇಂದಿನ ಆಧುನಿಕ ಜಗತ್ತಿನಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಣ್ಣ-ತಮ್ಮಂದಿರು, ಅಜ್ಜ-ಅಜ್ಜಿ ಒಟ್ಟಿಗೆ ಇರುವುದೇ ಅಪರೂಪವಾಗಿರುವ ಈ ಕಾಲದಲ್ಲಿ, ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನ ಪುಟ್ಟ ಹಳ್ಳಿಯೊಂದರಲ್ಲಿ ಜಗತ್ತೇ ಬೆರಗಾಗುವಂತಹ ಜಂಟಿ ಕುಟುಂಬವೊಂದು ವಾಸಿಸುತ್ತಿದೆ. ಹೌದು, ಇದು ವಿಶ್ವದ ಅತಿ ದೊಡ್ಡ ಕುಟುಂಬವೆಂದೇ ಪ್ರಸಿದ್ಧಿ ಪಡೆದಿರುವ ‘ಜಿಯೋನಾ ಚಾನಾ’ ಅವರ ಮಹಾ ಕುಟುಂಬ! 100 ಕೊಠಡಿಗಳ ‘ಗುಲಾಬಿ ಅರಮನೆ’! ಮಿಜೋರಾಂನ ಸುಂದರ ಬೆಟ್ಟಗಳ ನಡುವೆ ಇರುವ ‘ಬಾಕ್ತಾವ್ಂಗ್’ ಎಂಬ ಹಳ್ಳಿಯಲ್ಲಿ ಈ ಕುಟುಂಬ ವಾಸಿಸುತ್ತಿದೆ. ಇವರ … Continue reading ಭಾರತದಲ್ಲಿದೆ ವಿಶ್ವದ ಅತಿ ದೊಡ್ಡ ಕುಟುಂಬ; ಕುಟುಂಬದ ಸಂಖ್ಯಾಬಲ ಎಷ್ಟು ಗೊತ್ತಾ?