2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

newsics.com/ನ್ಯೂಸಿಕ್ಸ್ ಸಿಎಂ ಡಿ.ಕೆ ಶಿವಕುಮಾರ್ ಅವರ ಕಣ್ಣು ಈಗ 2028ರ ಮುಂದಿನ ವಿಧಾನಸಭಾ ಚುನಾವಣೆಯ ಮೇಲಿದೆ. ‘ಒಮ್ಮೆ ಅಧಿಕಾರ ಹಿಡಿದರೆ ಸಾಲದು, ಅದನ್ನು ಸುದೀರ್ಘ ಕಾಲ ಉಳಿಸಿಕೊಳ್ಳಬೇಕು’ ಎಂಬ ಛಲ ಹೊತ್ತಿರುವ ‘ಕನಕಪುರ ಬಂಡೆ’, 2028ರ ಮಹಾ ಸಂಗ್ರಾಮವನ್ನು ಗೆಲ್ಲಲು ಈಗಲೇ ಒಂದು ಬಲಿಷ್ಠ ಪಡೆಯನ್ನು ಸಜ್ಜುಗೊಳಿಸುತ್ತಿದ್ದಾರೆ. ಆ ಪಡೆಯೇ ’25 ಲಕ್ಷ ಯುವ ಸೈನಿಕರ ಪಡೆ’. ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ? ಡಿ.ಕೆ. ಶಿವಕುಮಾರ್ ಅವರ ಮಾಸ್ಟರ್ ಪ್ಲಾನ್ ಪ್ರಕಾರ, ರಾಜ್ಯಾದ್ಯಂತ ಕಾಂಗ್ರೆಸ್ … Continue reading 2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?