Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

newsics.com/ ನ್ಯೂಸಿಕ್ಸ್ ನಿಯಾಮೆ: ನೈಜರ್ ದೇಶದ ಸಹಾರಾ ಮರುಭೂಮಿಯಲ್ಲಿ ಟ್ರಕ್ ಒಂದು ಕೆಟ್ಟುನಿಂತ ಕಾರಣ ಅದರಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 50 ಜನರು ಬಾಯಾರಿಕೆಯಿಂದ ಬಳಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಹಬ್ಬಕ್ಕಾಗಿ ಮಾಲಿ ದೇಶದಿಂದ ಹಿಂದಿರುಗುತ್ತಿದ್ದ ಜನರನ್ನು ಸಾಗಿಸುತ್ತಿದ್ದ ಟ್ರಕ್ ಮರುಭೂಮಿಯ ನಡುವೆ ಕೆಟ್ಟುನಿಂತಿದ್ದು ಟ್ರಕ್ ಅನ್ನು ದುರಸ್ತಿ ಮಾಡುವ ಯತ್ನ ವಿಫಲವಾಗಿದೆ. ಅಧಿಕ ತಾಪಮಾನದಿಂದ ಮತ್ತು ನೀರಿನ ಅಲಭ್ಯತೆಯಿಂದಾಗಿ ಟ್ರಕ್‍ನಲ್ಲಿದ್ದವರು ಬಳಲಿದ್ದಾರೆ. ಪ್ರಯಾಣಿಕರಲ್ಲಿ ಇಬ್ಬರು ಕಾಲ್ನಡಿಗೆಯಲ್ಲಿ ಸುಮಾರು 50 ಕಿ.ಮೀ ಸಾಗಿ ಅಸ್ಸಾಮಕ ಎಂಬ ನಗರವನ್ನು ತಲುಪಿದ್ದು … Continue reading Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು