Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

newsics.com/ನ್ಯೂಸಿಕ್ಸ್ ಸೆಲೆಬ್ರಿಟಿಗಳ ದುನಿಯಾದಲ್ಲಿ ಡೇಟಿಂಗ್​ ತುಂಬ ಕಾಮನ್​. ಆದರೆ ಜನರ ಕಣ್ಣು ತಪ್ಪಿಸಿ ತಿರುಗಾಡುವುದು ಅಷ್ಟು ಸುಲಭವಲ್ಲ. ಸ್ಟಾರ್​ ನಟ-ನಟಿಯರು ಎಲ್ಲಿಗೆ ಹೋದರೂ ಕೂಡ ಅವರ ಹಿಂದೆ ಪಾಪರಾಜಿ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ನಟ ಸೈಫ್​ ಅಲಿ ಖಾನ್​  ಅವರ ಹಿರಿಯ ಪುತ್ರ ಇಬ್ರಾಹಿಂ ಅಲಿ ಖಾನ್​ ವಿಚಾರದಲ್ಲಿಯೂ ಅದೇ ರೀತಿ ಆಗಿದೆ. ಇತ್ತೀಚೆಗೆ ನಟಿ ಪಲಕ್​ ತಿವಾರಿ ಜೊತೆ ಅವರು ಡೇಟಿಂಗ್​ಗೆ ತೆರಳಿರುವುದು ಗೊತ್ತಾಗಿದೆ. ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಅವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದ್ಯಂತ … Continue reading Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್