Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

newsics.com/ನ್ಯೂಸಿಕ್ಸ್ ಬಿಗ್​ಬಾಸ್​ 12ರಲ್ಲಿ ಕೆಲವೇ ದಿನ ಇದ್ದರೂ ಎಲ್ಲರ ಮನಸ್ಸನ್ನು ಗೆದ್ದವರು, ಮುಗ್ಧತನದಿಂದಲೇ ಎಲ್ಲರಿಗೂ ಹತ್ತಿರವಾದವರು ಮಲ್ಲಮ್ಮ. ಬಿಗ್​ಬಾಸ್​ ಎಂದರೆ ಕಾಂಟ್ರವರ್ಸಿ ಮಾಡಿದವರಿಗಷ್ಟೇ ಅವಕಾಶ ಇರುವುದು, ಅವರಷ್ಟೇ ದೀರ್ಘ ಅವಧಿಯವರೆಗೆ ಮನೆಯಲ್ಲಿ ಇರುವುದು ಎಂಬೆಲ್ಲಾ ಮಾತುಗಳ ನಡುವೆ, ಯಾವುದೇ ಗಲಾಟೆ ಮಾಡದೇ ಬಲು ಬೇಗನೇ ಬಿಗ್​ಬಾಸ್​ನಿಂದ ಹೊರಬಂದ ಮಲ್ಲಮ್ಮ ಈಗ ಸ್ಟಾರ್​ ಸೆಲೆಬ್ರಿಟಿಯಾಗಿದ್ದಾರೆ. ಬಡತನ, ಪತಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಸ್ಫೂರ್ತಿಯಾಗಿರುವ ಅವರು, ಇದೀಗ ತಮ್ಮ ಕುಟುಂಬದೊಂದಿಗೆ ಹೊಸ ಮಾರುತಿ ಸುಜುಕಿ ಕಾರನ್ನು ಖರೀದಿಸಿ ಸಂಭ್ರಮಿಸಿದ್ದಾರೆ. ಈ … Continue reading Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​