CM ವಿಜಯ್ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?
newsics.com/ನ್ಯೂಸಿಕ್ಸ್ ಹೊಸದಾಗಿ ಸಿಎಂ ಆಗಿರುವ ದಳಪತಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷದಲ್ಲಿ ಇದೇ ಮೊದಲ ಬಾರಿಗೆ ಗೆದ್ದಂತಹ ಎಷ್ಟೋ ಶಾಸಕರು ಇದ್ದಾರೆ. ಇವರಿಗೆಲ್ಲ ಇನ್ನು ರಾಜಕೀಯ ಅರ್ಥವಾಗುವುದು ಸಮಯ ಹಿಡಿಯುತ್ತದೆ. ಆದರೆ ಇಲ್ಲೊಂದು ವಿಚಿತ್ರವಾದ ಘಟನೆಯೊಂದು ನಡೆದಿದೆ. ಅಂದರೆ ಟಿವಿಕೆ ಪಕ್ಷದ ಶಾಸಕಿಗೆ ನಗರದ ಮಹಿಳಾ ಮೇಯರ್ ಅವಮಾನ ಮಾಡಿದ್ದಾರೆ. ಸಾರ್ವಜನಿಕರ ಮುಂದೆಯೇ ಶಾಸಕಿ ಅವಮಾನದಿಂದ ಹೊರ ನಡೆದಿದ್ದಾರೆ. ಶಾಲೆಯೊಂದರಲ್ಲಿ ಹೊಸ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದೀಪ ಬೆಳಗುವ ಸಮಾರಂಭದಲ್ಲಿ ಮೇಯರ್, ಶಾಸಕಿಗೆ ಬದಲಿಗೆ … Continue reading CM ವಿಜಯ್ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?
Copy and paste this URL into your WordPress site to embed
Copy and paste this code into your site to embed