20 ಮಹಿಳೆಯರ ಜತೆ ಸರಸ, ಲೈಂಗಿಕ ಕಾಯಿಲೆ; ಕೊನೆಗೂ ಸತ್ಯ ಒಪ್ಪಿಕೊಂಡ ಬಿಲ್ ಗೇಟ್ಸ್!

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್​​ಸ್ಟೀನ್ ನಡುವಿನ ಸಂಬಂಧದ ಕುರಿತಾದ ವಿವಾದಗಳು ತಣ್ಣಗಾಗುವ ಮುನ್ನವೇ, ಮತ್ತೊಂದು ಆಘಾತಕಾರಿ ಸಂಗತಿ ಇದೀಗ ಹೊರಬಿದ್ದಿದೆ. ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಅವರ ವಿಚ್ಛೇದನದ ಸಮಯದಲ್ಲಿ ಬಿಲ್ ಗೇಟ್ಸ್ ವಿರುದ್ಧ ಮಾಡಲಾದ ಗಂಭೀರ ಆರೋಪಗಳು ಇದೀಗ ಮುಂಚೂಣಿಗೆ ಬಂದಿದ್ದು, ಈ ಕುರಿತು ಪ್ರಖ್ಯಾತ ಮಾಧ್ಯಮ ಸಂಸ್ಥೆಯಾದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಬಿಲಿಯನೇರ್ … Continue reading 20 ಮಹಿಳೆಯರ ಜತೆ ಸರಸ, ಲೈಂಗಿಕ ಕಾಯಿಲೆ; ಕೊನೆಗೂ ಸತ್ಯ ಒಪ್ಪಿಕೊಂಡ ಬಿಲ್ ಗೇಟ್ಸ್!