Yash ಮಹಾರಾಷ್ಟ್ರದ ₹24 ಕೋಟಿಯ ಜಮೀನು ಖರೀದಿಸಿದ ರಾಕಿಂಗ್ ಜೋಡಿ
newsics.com/ನ್ಯೂಸಿಕ್ಸ್ ನಟ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ರೀತಿಯ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾಗಳನ್ನು ತೆರೆಗ ತರುವ ಪ್ರಯತ್ನ ನಡೀತಿದೆ. ‘ಕೆಜಿಎಫ್’ ಸಿನಿಮಾ ಹಿಟ್ ಆಗುತ್ತಿದ್ದಂತೆ ಯಶ್ ನಸೀಬು ಬದಲಾಗಿಬಿಡ್ತು. ಕೋಟಿ ಕೋಟಿ ಆದಾಯ ಬರಲು ಆರಂಭವಾಯಿತು. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂ. ಕೊಟ್ಟು ಬೀಚ್ ಪಕ್ಕದ ಜಮೀನು ಸ್ವಂತ ಮಾಡಿಕೊಂಡಿದ್ದಾರೆ. ಮುಂಬೈ ಸಮೀಪದ ರಾಯಗಢದ ಅಲಿಬಾಗ್ … Continue reading Yash ಮಹಾರಾಷ್ಟ್ರದ ₹24 ಕೋಟಿಯ ಜಮೀನು ಖರೀದಿಸಿದ ರಾಕಿಂಗ್ ಜೋಡಿ
Copy and paste this URL into your WordPress site to embed
Copy and paste this code into your site to embed