ದೇಶದಲ್ಲಿ ಪ್ರತಿಭಟನೆಗಳು ಹಾಗೂ ರಾಜಕೀಯ ಅಸ್ಥಿರತೆ ಹೆಚ್ಚಾಗಬಹುದು : ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ

newsics.com/ನ್ಯೂಸಿಕ್ಸ್ 2026ನೇ ವರ್ಷಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಸುಮಿತಾಚಾರ್ಯ ನೀಡಿರುವ ಭವಿಷ್ಯವಾಣಿ ಭಾರೀ ಚರ್ಚೆಗೆ ಕಾರಣವಾಗಿವೆ. ಜ್ಯೋತಿಷಿಯ ಪ್ರಕಾರ, 2026ರ ಜೂನ್ 16ರಿಂದ ಜುಲೈ 14ರವರೆಗೆ ವಿಮಾನ ಪ್ರಯಾಣ ಅತ್ಯಂತ ಅಪಾಯಕಾರಿಯಾಗಿರಬಹುದು. ಈ ಅವಧಿಯಲ್ಲಿ ವಿಮಾನ ದುರಂತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದು, ಜನರು ತಮ್ಮ ವಿಮಾನ ಟಿಕೆಟ್‌ಗಳನ್ನು ರದ್ದುಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದೇ ಅವಧಿಯಲ್ಲಿ ಭಾರತದ ಒಬ್ಬ ಪ್ರಭಾವಿ ರಾಜಕೀಯ ನಾಯಕನ ಹತ್ಯೆ ಅಥವಾ ಅನುಮಾನಾಸ್ಪದ ಸಾವಿನ ಸಾಧ್ಯತೆ ಇದೆ ಎಂದು ಅವರು ಭವಿಷ್ಯ … Continue reading ದೇಶದಲ್ಲಿ ಪ್ರತಿಭಟನೆಗಳು ಹಾಗೂ ರಾಜಕೀಯ ಅಸ್ಥಿರತೆ ಹೆಚ್ಚಾಗಬಹುದು : ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ