ಇಂದು ಮಧ್ಯಾಹ್ನದೊಳಗೆ ದೆಹಲಿಯಿಂದ ಬರಲಿದೆ ಸಚಿವರ ಪಟ್ಟಿ : ಡಿ.ಕೆ. ಶಿವಕುಮಾರ್

newsics.com/ನ್ಯೂಸಿಕ್ಸ್ ಬೆಂಗಳೂರು: ಸಚಿವರ ಆಯ್ಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಹೆಸರುಗಳು ಅಧಿಕೃತವಲ್ಲ. ಬುಧವಾರ ಬೆಳಗ್ಗೆ 10 ಗಂಟೆ ಅಥವಾ ಮಧ್ಯಾಹ್ನದ ವೇಳೆಗೆ ಹೈಕಮಾಂಡ್ ನಾಯಕರು ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಾಧ್ಯಮಗಳಲ್ಲಿ ಯಾವ ಯಾವ ಹೆಸರುಗಳು ಊಹಾಪೋಹ ಆಗುತ್ತಿವೆಯೋ, ಅದೆಲ್ಲವೂ ಅಧಿಕೃತವಲ್ಲ. ಬೆಳಗ್ಗೆ 10 ಗಂಟೆಯ ನಂತರ ಅಥವಾ ಮಧ್ಯಾಹ್ನದ ವೇಳೆಗೆ ದೆಹಲಿ ಹೈಕಮಾಂಡ್ ನಾಯಕರು ಅಧಿಕೃತ ಹೆಸರುಗಳ ಪಟ್ಟಿಯನ್ನು ನನಗೆ ಕಳಿಸಿಕೊಡಲಿದ್ದಾರೆ ಎಂದು ತಿಳಿಸಿದರು … Continue reading ಇಂದು ಮಧ್ಯಾಹ್ನದೊಳಗೆ ದೆಹಲಿಯಿಂದ ಬರಲಿದೆ ಸಚಿವರ ಪಟ್ಟಿ : ಡಿ.ಕೆ. ಶಿವಕುಮಾರ್