ಪ್ರಮಾಣ ವಚನ ಮುನ್ನ HD ದೇವೇಗೌಡ ಮತ್ತು BS ಯಡಿಯೂರಪ್ಪ ಭೇಟಿಯಾದ ಡಿಕೆ ಶಿವಕುಮಾರ್!

newsics.com/ನ್ಯೂಸಿಕ್ಸ್ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಸೇರಿದಂತೆ ಪ್ರಬಲ ಸಮುದಾಯದ ಹಿರಿಯ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ವಿವಿಧ ರಾಜ್ಯಗಳ CMಗಳು, ಹಿರಿಯ ರಾಜಕಾರಣಿಗಳು ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರನ್ನು ಆಹ್ವಾನಿಸಿರುವ ಡಿಕೆ ಶಿವಕುಮಾರ್‌ ಅವರು ಇದೀಗ ಬಿಜೆಪಿ ನಾಯಕರ ಬಿಎಸ್‌ ಯಡಿಯೂರಪ್ಪ ಹಾಗೂ ಜೆಡಿಎಸ್‌ ನಾಯಕರ ಹೆಚ್‌ಡಿ ದೇವೇಗೌಡ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.   ಡಿಕೆ ಶಿವಕುಮಾರ್‌ ಪ್ರಮಾಣ ವಚನ ಸ್ವೀಕಾರ … Continue reading ಪ್ರಮಾಣ ವಚನ ಮುನ್ನ HD ದೇವೇಗೌಡ ಮತ್ತು BS ಯಡಿಯೂರಪ್ಪ ಭೇಟಿಯಾದ ಡಿಕೆ ಶಿವಕುಮಾರ್!