ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್
newsics.com/ನ್ಯೂಸಿಕ್ಸ್ ಡಿ.ಕೆ.ಶಿವಕುಮಾರ್ ಅವರು 18ನೇ ವಯಸ್ಸಿನಿಂದಲೇ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಚುನಾವಣಾ ರಾಜಕಾರಣದ ಪ್ರಯಾಣ ಆರಂಭವಾಗಿದ್ದು 1985ರಿಂದ. ಡಿ.ಕೆ.ಶಿವಕುಮಾರ್ ಬಹುಕೋಟಿ ಒಡೆಯ. ಅವರು ಇಷ್ಟು ದಿನಗಳ ಕಾಲ ದೇಶದ ನಂಬರ್ 1 ಶ್ರೀಮಂತ ಶಾಸಕ ಎನ್ನಿಸಿಕೊಂಡಿದ್ದರು. ಇನ್ನುಮುಂದೆ ದೇಶದಲ್ಲಿಯೇ ನಂಬರ್ 1 ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಬಳಿ ಅಪಾರ ಹಣವಿದೆ ಎಂಬುದು ಜಗಜ್ಜಾಹೀರು. ಅವರು ರಾಜಕಾರಣಕ್ಕೆ ಬರುವ ಪೂರ್ವದಲ್ಲೂ ಅಂಥ ಬಡವರೇನೂ ಆಗಿರಲಿಲ್ಲ. ಆಮೇಲಂತೂ ರಾಜಕಾರಣ, ಅದರ ಜೊತೆಗೆ ವಿವಿಧ ಉದ್ಯಮ, ವ್ಯವಹಾರಗಳು, … Continue reading ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್
Copy and paste this URL into your WordPress site to embed
Copy and paste this code into your site to embed