ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀರ್ ಖಾನ್ ಮದುವೆ!
ಬಾಲಿವುಡ್‌ನ ಹಿರಿಯ ನಟ ಅಮೀರ್ ಖಾನ್ ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ವಿಭಿನ್ನ ವ್ಯಕ್ತಿತ್ವ ಹಾಗೂ ಇಮೇಜ್‌ಗೆ ತಕ್ಕಂತೆ, ಅಮೀರ್ ಖಾನ್ ಈ ಮದುವೆಯನ್ನೂ ಸಹ ಯಾವುದೇ ಅದ್ದೂರಿತನವಿಲ್ಲದೆ ಸಂಪೂರ್ಣವಾಗಿ ತಮ್ಮದೇ ಆದ ಸರಳ ಶೈಲಿಯಲ್ಲಿ ಮಾಡಿಕೊಳ್ಳುತ್ತಿದ್ದಾರೆ. 59 ವರ್ಷದ ನಟ ಅಮೀರ್ ಖಾನ್ ಹಾಗೂ ಅವರ ಪಾರ್ಟ್‌ನರ್ ಗೌರಿ ಸ್ಪ್ರ್ಯಾಟ್ ಅವರು ಅತ್ಯಂತ ಸರಳವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರೆ. ಯಾವುದೇ ಪ್ರಚಾರ ಅಥವಾ ಫಿಲ್ಮಿ ಶೋಕಿಗಳಿಲ್ಲದೆ, ಕೇವಲ ಎರಡು ಕುಟುಂಬಗಳು … Continue reading ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀರ್ ಖಾನ್ ಮದುವೆ!
Copy and paste this URL into your WordPress site to embed
Copy and paste this code into your site to embed