ಇನ್ಮುಂದೆ ಭಾರತದಲ್ಲಿ ನೆಲೆಸುವ ವಿದೇಶಿಯರಿಗೆ 180 ದಿನಗಳ ಒಳಗೆ ನೋಂದಣಿ ಕಡ್ಡಾಯ

newsics.com/ನ್ಯೂಸಿಕ್ಸ್ ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ವಿದೇಶಿ ನಾಗರಿಕರಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇಮಿಗ್ರೇಶನ್ ಮತ್ತು ಫಾರೆನರ್ಸ್ ರೂಲ್ಸ್-2025 ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ವಿದೇಶಿಗರ ನೋಂದಣಿ ಅವಧಿಯನ್ನು ಪರಿಷ್ಕರಿಸಲಾಗಿದೆ. ಜೊತೆಗೆ, ವಿದೇಶಿ ಪೋಷಕರಿಗೆ ಭಾರತದಲ್ಲಿ ಜನಿಸುವ ಮಕ್ಕಳ ಕುರಿತ ನಿಯಮಗಳಲ್ಲೂ ಕೆಲವು ಸಡಿಲಿಕೆಗಳನ್ನು ಘೋಷಿಸಲಾಗಿದೆ. 180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವೀಸಾದಲ್ಲಿ ಭಾರತಕ್ಕೆ ಆಗಮಿಸುವ ವಿದೇಶಿಯರು, ತಮ್ಮ ವಾಸ್ತವ್ಯವನ್ನು 180 ದಿನಗಳಿಗಿಂತ ಹೆಚ್ಚು … Continue reading ಇನ್ಮುಂದೆ ಭಾರತದಲ್ಲಿ ನೆಲೆಸುವ ವಿದೇಶಿಯರಿಗೆ 180 ದಿನಗಳ ಒಳಗೆ ನೋಂದಣಿ ಕಡ್ಡಾಯ