ಮುಂದಿನ 6 ತಿಂಗಳಲ್ಲಿ ಪೇಪರ್​ಲೆಸ್ ವಿಧಾನಮಂಡಲ: ಶಾಸಕರಿಗೆ ಐಪ್ಯಾಡ್!

newsics.com/ನ್ಯೂಸಿಕ್ಸ್ ಕರ್ನಾಟಕ ವಿಧಾನಮಂಡಲವು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು ಕಾಗದ ರಹಿತವಾಗಿ (Paperless) ಬದಲಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್  ತಿಳಿಸಿದ್ದಾರೆ. ಇನ್ಮುಂದೆ ಅಧಿವೇಶನದ ಅವಧಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಕಾಗದದ ಕಡತಗಳ ಬದಲಿಗೆ ಇನ್‌ಬಿಲ್ಟ್ ಅಪ್ಲಿಕೇಶನ್ ಒಳಗೊಂಡಿರುವ ಐಪ್ಯಾಡ್‌ಗಳನ್ನು (iPads) ಬಳಸಲಿದ್ದಾರೆ. ಈ ಮಹತ್ವಾಕಾಂಕ್ಷಿ ನಿರ್ಧಾರದಿಂದಾಗಿ ಮುದ್ರಣ ಮತ್ತು ಸಾಗಣೆಗೆ ತಗಲುತ್ತಿದ್ದ ಕೋಟ್ಯಂತರ ರೂಪಾಯಿ ವೆಚ್ಚ ಹಾಗೂ ಕಾಗದದ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಡಿಜಿಟಲ್ … Continue reading ಮುಂದಿನ 6 ತಿಂಗಳಲ್ಲಿ ಪೇಪರ್​ಲೆಸ್ ವಿಧಾನಮಂಡಲ: ಶಾಸಕರಿಗೆ ಐಪ್ಯಾಡ್!