ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು

newsics.com/ನ್ಯೂಸಿಕ್ಸ್ ಇತ್ತೀಚೆಗೆ ಭಿಕ್ಷಾಟನೆ ಮಾಡುವ ಜಾಲ ವಿಪರೀತವಾಗಿ ಹಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ವಿಜಯನಗರ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದ ಜಾಲದ ಮೇಲೆ ಸೋಮವಾರ(ಜೂನ್.1ರಂದು) ದಾಳಿ ನಡೆಸಿದ ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್‌ ಇಲಾಖೆಯ ಜಂಟಿ ತಂಡವು ಒಟ್ಟು 6 ಮಕ್ಕಳು ಹಾಗೂ ಅವರ 3 ತಾಯಂದಿರನ್ನು ರಕ್ಷಿಸಿದೆ. ನಗರದ ಡಾ.ಪುನೀತ್‌ ರಾಜಕುಮಾರ್‌ ಸರ್ಕಲ್‌ ಬಳಿ ತಾಯಂದಿರು ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುವ ಕುರಿತು ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಇದರನ್ವಯ ಜಿಲ್ಲಾ ಮಕ್ಕಳ … Continue reading ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು