ಜೈಲಿಂದ ಹೊರಬರಲು ದರ್ಶನ್ಗೆ ಸಿಗುತ್ತಾ ಬಿಗ್ ಚಾನ್ಸ್?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಬೇಲ್ ಸಿಗದ ಹಿನ್ನೆಲೆ ನಟ ದರ್ಶನ್ ಜೈಲಿನಲ್ಲೇ ಮಾನಸಿಕವಾಗಿ ನೊಂದಿದ್ದಾರೆ. ಮತ್ತೊಂದೆಡೆ ಸಾಕ್ಷ್ಯಗಳ ವಿಚಾರಣೆ ಕೂಡ ತಡವಾಗ್ತಿದೆ. ಇದರ ನಡುವೆ ಕೇಸ್ ವಿಚಾರಣೆ ಕೈಗೆತ್ತಿಕೊಂಡ 64ನೇ ಸೆಷನ್ಸ್ ಕೋರ್ಟ್, ಸಂಪೂರ್ಣ ಕೇಸ್ ಫೈಲ್ನನ್ನು 59ನೇ ಸೆಷನ್ಸ್ ಕೋರ್ಟ್ಗೆ (Court) ವರ್ಗಾಯಿಸಲು ನಿರ್ದೇಶನ ನೀಡಿದೆ. ದರ್ಶನ್ ಕೇಸ್ನಲ್ಲಿ ಕೋರ್ಟ್ ಮಹತ್ವದ … Continue reading ಜೈಲಿಂದ ಹೊರಬರಲು ದರ್ಶನ್ಗೆ ಸಿಗುತ್ತಾ ಬಿಗ್ ಚಾನ್ಸ್?
Copy and paste this URL into your WordPress site to embed
Copy and paste this code into your site to embed