ಮಾಜಿ ಎಂಎಲ್‌ಸಿ ಖದೀಮರಿಂದ ಬಚಾವಾಗಿ ಬಂದಿದ್ದು ಹೇಗೆ?; 3 ಕೋಟಿಗೆ ಡಿಮ್ಯಾಂಡ್!

newsics.com/ನ್ಯೂಸಿಕ್ಸ್ ಹಣಕ್ಕಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ  ಅವರನ್ನ ಕಿಡ್ನಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನೂ, ತಡರಾತ್ರಿ 12:15ರ ಸುಮಾರಿಗೆ ದಯಾನಂದ ಅವರನ್ನ ಕಿಡ್ನಾಪ್ ಮಾಡಿ ಮೂರು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ವರದಿಯಾಗಿದೆ. ಏನಿದು ಘಟನೆ? ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಿಲಲಿಯಲ್ಲಿರುವ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಮನೆಗೆ, ವೆಲ್ ಫೇರ್ ಕಾರಿನಲ್ಲಿ ಹೊರಟಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ದಯಾನಂದ ರೆಡ್ಡಿ … Continue reading ಮಾಜಿ ಎಂಎಲ್‌ಸಿ ಖದೀಮರಿಂದ ಬಚಾವಾಗಿ ಬಂದಿದ್ದು ಹೇಗೆ?; 3 ಕೋಟಿಗೆ ಡಿಮ್ಯಾಂಡ್!