Pakistan energy crisis ಯುದ್ಧದ ಎಫೆಕ್ಟ್ : ಪಾಕ್‌ನಲ್ಲಿ 8 ಗಂಟೆಗೆ ಅಂಗಡಿ ಬಂದ್​

newsics.com/ನ್ಯೂಸಿಕ್ಸ್ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರೋ ಯುದ್ಧದಿಂದ ವಿಶ್ವದ ಹಲವು ದೇಶಗಳಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಈಗಾಗಲೇ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇಂಧನ ಕೊರತೆ ಉಂಟಾಗಿದ್ದು, ಬಲಿಷ್ಠ ರಾಷ್ಟ್ರಗಳು ಪರಿಸ್ಥಿತಿಯನ್ನ ಸ್ಟ್ರಾಂಗ್ ಆಗಿ ಎದುರಿಸುತ್ತಿದೆ. ಆದ್ರೆ ಪಾಕಿಸ್ತಾನ ಪತರುಗುಟ್ಟಿದ್ದು, ಆರ್ಥಿಕ ಸ್ಥಿತಿಗತಿ ಬದಲಾಗಿದ್ದು, ಪಾಕಿಸ್ತಾನದಲ್ಲಿ ಇಂಧನ ಕೊರತೆ ಹೆಚ್ಚಿದೆ. ಇದೀಗ ರಾಜಧಾನಿ ಇಸ್ಲಾಮಾಬಾದ್‌ ಸೇರಿ ಹಲವು ಕಡೆ ಶಾಪಿಂಗ್‌ ಮಾಲ್‌, ಮತ್ತಿತರ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಬಂದ್‌ ಮಾಡಲು ಆದೇಶಿಸಿದೆ. ಈ ಮೊದಲು ಅಮೆರಿಕ-ಇರಾನ್‌ ಕದನ … Continue reading Pakistan energy crisis ಯುದ್ಧದ ಎಫೆಕ್ಟ್ : ಪಾಕ್‌ನಲ್ಲಿ 8 ಗಂಟೆಗೆ ಅಂಗಡಿ ಬಂದ್​