ಸಹೋದರ ಸಂಬಂಧಿ ಜತೆ ಸೇರಿ ಅತ್ತಿಗೆಯನ್ನೇ ಕೊಲೆ ಮಾಡಿದ ನಾದಿನಿ : ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ!

newsics.com/ನ್ಯೂಸಿಕ್ಸ್ ಸಹೋದರ ಸಂಬಂಧಿ ಜೊತೆ ಸೇರಿ ಅತ್ತಿಗೆಯನ್ನೇ ನಾದಿನಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅತ್ತಿಗೆ ಕೊಲೆ ಮಾಡಿರುವ ಭವ್ಯಾ ಚಿಕ್ಕಬಳ್ಳಾಪುರ ನಗರದ ಕಂದವಾರದ ಬಾಪೂಜಿ ನಗರ ನಿವಾಸಿ. ಪ್ರಿಯಕರನ ಜೊತೆ ಮರ ಸುತ್ತಿ ಮೈಮರೆತು ಹೋಗಿದ್ಲು. ಲೋಹಿತ್‌ ಅಲಿಯಾಸ್‌ ಲುಲ್ಲುಗೆ ಭವ್ಯಾಳ ಖಾಸಗಿ ವಿಡಿಯೋ, ಫೋಟೋಗಳು ಸಿಕ್ಕಿದ್ವು. ಯಾವಾಗ ಖಾಸಗಿ ವಿಡಿಯೋಗಳು ಸಿಕ್ವೋ ಲೋಹಿತ್​ ಭವ್ಯಾಗೆ ಕಾಟ ಕೊಡೋದಕ್ಕೆ ಶುರುಮಾಡಿದ್ದ. ಹಣಕ್ಕೆ ಡಿಮ್ಯಾಂಡ್‌ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದ. ಇದ್ರಿಂದ ಬೆದರಿದ ಭವ್ಯಾ ಮೊದ್ಲು … Continue reading ಸಹೋದರ ಸಂಬಂಧಿ ಜತೆ ಸೇರಿ ಅತ್ತಿಗೆಯನ್ನೇ ಕೊಲೆ ಮಾಡಿದ ನಾದಿನಿ : ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ!