ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಆರ್‌ಸಿಬಿ ತಂಡವು ಐಪಿಎಲ್ 2026ರ ಐತಿಹಾಸಿಕ ಮುಕುಟ ಮುಡಿಗೇರಿಸಿಕೊಂಡ ಬೆನ್ನಲ್ಲೇ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅದ್ಭುತವಾದ ಕ್ಯೂಟ್ ಫ್ಯಾಮಿಲಿ ಮೂಮೆಂಟ್‌ಗಳು ಕಂಡುಬಂದಿವೆ. ಆಟಗಾರರು ಪ್ರತಿಷ್ಠಿತ ಟ್ರೋಫಿ ಎತ್ತಿ ಹಿಡಿದು ವಿಜಯೋತ್ಸವ ಆಚರಿಸುತ್ತಿರುವಾಗಲೇ, ಮೈದಾನದ ಒಳಗಿನ ಕೆಲವು ಅತ್ಯಂತ ಭಾವುಕ ಹಾಗೂ ಸುಂದರ ಕ್ಷಣಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಒಂದು ವಿಡಿಯೋದಲ್ಲಿ, ಆರ್‌ಸಿಬಿ ತಂಡದ ಸ್ಟಾರ್ ಆಲ್-ರೌಂಡರ್ ಕೃನಾಲ್ ಪಾಂಡ್ಯ ಮೈದಾನದ ಔಟ್‌ಫೀಲ್ಡ್‌ನಲ್ಲಿ … Continue reading ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed