newsics.com/ನ್ಯೂಸಿಕ್ಸ್ ವಾಷಿಂಗ್ಟನ್: ಹಲವು ತಿಂಗಳುಗಳಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿರುವ ಇರಾನ್ ಅಣು ಯೋಜನೆ ಕುರಿತು ಅಮೆರಿಕೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂದು ತಮಗೆ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಬ್ ಸಿಡಿಸಿದ್ದಾರೆ.ಆದರೆ, ಟ್ರಂಪ್ ಅವರ ಈ ಬಿಗ್ ಸ್ಟೇಟ್‌ಮೆಂಟ್ ಅನ್ನು ಇರಾನ್ ತಳ್ಳಿಹಾಕಿದೆ. ಇರಾನ್‌ನ ದೂರದರ್ಶನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಆ ದೇಶದ ಮುಖ್ಯ ಸಂಧಾನಕಾರ … Continue reading US – Iran ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂದು ತಮಗೆ ಒಪ್ಪಿಗೆ ಸೂಚಿಸಿದೆ : ಹೊಸ ಬಾಂಬ್ ಸಿಡಿಸಿದ ಟ್ರಂಪ್
Copy and paste this URL into your WordPress site to embed
Copy and paste this code into your site to embed