Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

newsics.com/ನ್ಯೂಸಿಕ್ಸ್ ಊಟದ ಮೇಜಿನ ಮೇಲೆ ಆಹಾರದ ಜೊತೆ ಲಿಂಬು, ಹಸಿ ಈರುಳ್ಳಿ  ತುಂಡುಗಳು, ಸೌತೆಕಾಯಿ , ಕ್ಯಾರೆಟ್, ಮೂಲಂಗಿ ಹೀಗೆ ಇಡಲಾಗುತ್ತದೆ. ರೊಟ್ಟಿಯ ಜೊತೆಗೆ ಹಸಿ ಈರುಳ್ಳಿ ತಿನ್ನುವುದು ಹೆಚ್ಚು ರೂಢಿಯಲ್ಲಿದೆ. ಈರುಳ್ಳಿ ಪ್ರಿಯರು ಪ್ರತಿ ಋತುವಿನಲ್ಲಿ  ಮತ್ತು ಪ್ರತಿ ಊಟದಲ್ಲಿ ಹಸಿ ಈರುಳ್ಳಿ ತಿನ್ನಲು ಇಷ್ಟ ಪಡುತ್ತಾರೆ. ಆಹಾರ ತಜ್ಞರು ಕೂಡ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳ್ತಾರೆ. ನಿಯಮಿತವಾಗಿ ಆಗಾಗ ಹಸಿ ಈರುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಇನ್ನಿತರ … Continue reading Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?