RCB vs GT ಸಂಜೆ ಆರ್‌ಸಿಬಿ vs ಜಿಟಿ ಫೈನಲ್ : ಯಾರ ಪಾಲಾಗಲಿದೆ ಕಪ್?

newsics.com/ನ್ಯೂಸಿಕ್ಸ್ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. 2026 ಐಪಿಎಲ್ ಫೈನಲ್‌ನಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದ್ದು, ಜಿಯೋ ಹಾಟ್‌ಸ್ಟಾರ್, ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಆರ್‌ಸಿಬಿಯ ಯಶಸ್ಸು ನಿರ್ಭೀತ ಬ್ಯಾಟಿಂಗ್ ಬಲದಲ್ಲಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ … Continue reading RCB vs GT ಸಂಜೆ ಆರ್‌ಸಿಬಿ vs ಜಿಟಿ ಫೈನಲ್ : ಯಾರ ಪಾಲಾಗಲಿದೆ ಕಪ್?