ವೈರಲ್ ಆಯ್ತು ಬೆಂಗಳೂರು ಹುಡುಗಿಯ ‘RCB ಥೀಮ್’ ಸೀರೆ-ಬ್ಲೌಸ್ ಕ್ರೇಜ್!

newsics.com/ನ್ಯೂಸಿಕ್ಸ್ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೊಸ ಹೊಸ ಕಲೆಗೆ ಕಾರಣವಾಗಿದೆ. ಕೇವಲ ಮೈದಾನ ಅಥವಾ ಜರ್ಸಿಗಳಿಗಷ್ಟೇ ಸೀಮಿತವಾಗಿದ್ದ ಆರ್‌ಸಿಬಿ ಕ್ರೇಜ್, ಇದೀಗ ಮಹಿಳೆಯರ ಸಾಂಪ್ರದಾಯಿಕ ಉಡುಪುಗಳ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟಿದೆ. ಹೌದು, ನಗರದ ಪ್ರಸಿದ್ಧ ಸೀರೆ ಮತ್ತು ಬಟ್ಟೆಗಳ ಮಾರುಕಟ್ಟೆ ಕೇಂದ್ರವಾದ ಚಿಕ್ಕಪೇಟೆಯ ಖ್ಯಾತ ಮಹಿಳಾ ಮಾಡಲ್ ಡಿಸೈನರ್ ಅಂಜಲಿ ಅವರು ಆರ್‌ಸಿಬಿ ಥೀಮ್ ಆಧಾರಿತ ಅತ್ಯಂತ ಆಕರ್ಷಕ ಹಾಗೂ ಸ್ಟೈಲಿಶ್ ಬ್ಲೌಸ್ ವಿನ್ಯಾಸಗೊಳಿಸಿ ಸೋಷಿಯಲ್ … Continue reading ವೈರಲ್ ಆಯ್ತು ಬೆಂಗಳೂರು ಹುಡುಗಿಯ ‘RCB ಥೀಮ್’ ಸೀರೆ-ಬ್ಲೌಸ್ ಕ್ರೇಜ್!