ಅಮೆರಿಕಾಗೆ ಅಗತ್ಯವಾದರೆ ಯುದ್ಧ ಪುನರಾರಂಭ: ಮುಂದುವರಿದ ಅನಿಶ್ಚಿತತೆ

newsics.com/ನ್ಯೂಸಿಕ್ಸ್ ವಾಷಿಂಗ್ಟನ್‌: ಇರಾನ್‌-ಅಮೆರಿಕ ಒಪ್ಪಂದ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಕಾರಣ, ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್‌, ‘ಇರಾನ್‌ ಎಂದಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸಬಾರದು, ಶಾಂತಿ ಒಪ್ಪಂದವು ತಾನು ನಿಗದಿಪಡಿಸುವ ಕೆಂಪು ರೇಖೆಯೊಳಗೆ ಇರಬೇಕು’ ಎಂದು ಹೇಳಿದ್ದಾರೆ. ಈ ನಡುವೆ, ಇರಾನ್‌ ಜತೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳುವ ವಿಷಯವಾಗಿ ಅಮೆರಿಕವು ತೀರಾ ಹತ್ತಿರದಲ್ಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ ಅಮೆರಿಕದ ಜತೆಗೆ ಅಂತಿಮ ಒಪ್ಪಂದಕ್ಕೆ ನಾವು ಒಪ್ಪಿಕೊಂಡಿಲ್ಲ’ ಎಂದು ಇರಾನ್‌ ಹೇಳಿದೆ. ಇಸ್ರೇಲ್‌ ಪಡೆಗಳು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್‌ … Continue reading ಅಮೆರಿಕಾಗೆ ಅಗತ್ಯವಾದರೆ ಯುದ್ಧ ಪುನರಾರಂಭ: ಮುಂದುವರಿದ ಅನಿಶ್ಚಿತತೆ