ಆಟೋ-ಕಂಟೇನರ್ ನಡುವೆ ಭೀಕರ ಅಪಘಾತ : 6 ಜನರ ದುರ್ಮರಣ!

newsics.com/ನ್ಯೂಸಿಕ್ಸ್ ಚಿಕ್ಕಬಳ್ಳಾಪುರ:  ಕಂಟೇನರ್ ಮತ್ತು ಆಟೋ ನಡುವೆ ನಡೆದ ಭೀಕರ ಡಿಕ್ಕಿಗೆ ಆರು ಜನ ದಿನಗೂಲಿ ಕಾರ್ಮಿಕರು ಸ್ಥಳದಲ್ಲೇ ಜೀವ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ (NH 44) ಗಂಗೋತ್ರಿ ಪೆಟ್ರೋಲ್ ಬಂಕ್ ಬಳಿ ಈ ಕರುಣಾಜನಕ ಹಾಗೂ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ದುಡಿದು ಮನೆಗೆ ಮರಳುವಾಗ ಜವರಾಯನ ಅಟ್ಟಹಾಸ ಮೃತಪಟ್ಟವರೆಲ್ಲರೂ ತುತ್ತು ಅನ್ನಕ್ಕಾಗಿ ದಿನವಿಡೀ ಕಷ್ಟಪಟ್ಟು ದುಡಿಯುತ್ತಿದ್ದ ಬಡ ದಿನಗೂಲಿ ಕಾರ್ಮಿಕರಾಗಿದ್ದಾರೆ … Continue reading ಆಟೋ-ಕಂಟೇನರ್ ನಡುವೆ ಭೀಕರ ಅಪಘಾತ : 6 ಜನರ ದುರ್ಮರಣ!