ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್

newsics.com/ನ್ಯೂಸಿಕ್ಸ್ ಎಐ ಅಳವಡಿಕೆಯ ಕಾರಣಕ್ಕೆ ತಂತ್ರಜ್ಞಾನ ಕಂಪನಿಗಳು ಸಾಕಷ್ಟು ಲೇ ಆಫ್ ಮಾಡುತ್ತಿವೆ. ಜಾಗತಿಕವಾಗಿ ಜನವರಿಯಿಂದ ಮಾರ್ಚ್​ವರೆಗೆ 80,000 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಎಐ ಮತ್ತು ಆಟೊಮೇಶನ್ ಕಾರಣದಿಂದಲೇ ಅರ್ಧದಷ್ಟು ಉದ್ಯೋಗನಷ್ಟ ಆಗಿದೆ. ಕುತೂಹಲದ ಸಂಗತಿ ಎಂದರೆ ಈ ಹತ್ತಿರಹತ್ತಿರ 80,000 ಲೇಆಫ್ ಪ್ರಕರಣಗಳಲ್ಲಿ ಅರ್ಧದಷ್ಟು ಉದ್ಯೋಗಗಳು ಎಐ ಮತ್ತು ಆಟೊಮೇಶನ್ ಅಳವಡಿಕೆಯ ಪರಿಣಾಮದಿಂದ ಆಗಿರುವಂಥದ್ದು. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಎಐನ ನಿಜವಾದ ಪರಿಣಾಮ ಇನ್ನೂ ಹೆಚ್ಚಿನ ಮಟ್ಟದಲ್ಲಿರುತ್ತದಂತೆ. ಈಗ ಲೇ ಆಫ್ ಆಗಿರುವುದು ಒಂದು … Continue reading ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್