ಹುಡುಗಿಯರು ರಹಸ್ಯವಾಗಿ ರಾತ್ರಿ ಆರ್ಡರ್ ಮಾಡೋದೇನು?

newsics.com/ನ್ಯೂಸಿಕ್ಸ್ ಡೆಲಿವರಿ ಯುವಕನೊಬ್ಬ ಮಧ್ಯರಾತ್ರಿ ಮಹಿಳೆಯರು ರಹಸ್ಯವಾಗಿ ಏನು ಆರ್ಡರ್ ಮಾಡುವ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಜೆಪ್ಟೋ ಡೆಲಿವರಿ ಮಾಡುವ ಯುವಕನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಧ್ಯರಾತ್ರಿ ಗ್ರಾಹಕರು ಹೆಚ್ಚು ಏನು ಆರ್ಡರ್ ಮಾಡ್ತಾರೆ ಎಂಬುದನ್ನು ಯುವಕ ವಿವರಿಸಿದ್ದಾನೆ. @the_deliveryboy81 ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ರಾತ್ರಿ ನಮಗೆ ಹೆಚ್ಚು ಮಹಿಳೆಯರಿಂದ ಆರ್ಡರ್‌ಗಳು … Continue reading ಹುಡುಗಿಯರು ರಹಸ್ಯವಾಗಿ ರಾತ್ರಿ ಆರ್ಡರ್ ಮಾಡೋದೇನು?