ಈ ಬುಡಕಟ್ಟು ಮಹಿಳೆಯರು ಮೂರೇ ಸಲ ಜೀವನದಲ್ಲಿ ಸ್ನಾನ ಮಾಡೋದು!
newsics.com/ನ್ಯೂಸಿಕ್ಸ್ ಅತ್ಯಂತ ಆಸಕ್ತಿದಾಯಕ ಬುಡಕಟ್ಟು ಜನಾಂಗವೆಂದರೆ ಹಿಂಬಾ. ಇದು ಆಫ್ರಿಕಾದ ಉತ್ತರ ನಮೀಬಿಯಾದ ಸ್ಥಳೀಯ ಅರೆ-ಅಲೆಮಾರಿ ಸಮುದಾಯ. ಹಿಂಬಾ ಜನರು ಶತಮಾನಗಳಿಂದಲೂ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ತಮ್ಮ ವಿಶಿಷ್ಟ ಸಂಪ್ರದಾಯ ಮತ್ತು ಜೀವನ ವಿಧಾನವನ್ನು ಅನುಸರಿಸುತ್ತಿದ್ದಾರೆ. ಅವರ ಜೀವನ ವಿಧಾನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ ನೈರ್ಮಲ್ಯ ಮತ್ತು ಸ್ವಯಂ ಶುಚಿತ್ವದ ಅವರ ವಿಚಿತ್ರ ಪರಿಕಲ್ಪನೆ. ಅವರ ಸಮುದಾಯದಲ್ಲಿ ಸ್ನಾನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.ಮಾನವರು ಪ್ರತಿದಿನ ಸ್ನಾನ ಮಾಡುವ ಪ್ರಸ್ತುತ ಪ್ರಪಂಚಕ್ಕಿಂತ ಭಿನ್ನವಾಗಿ, ಹಿಂಬಾ ಸಮುದಾಯದಲ್ಲಿ ಸ್ನಾನಕ್ಕೆ ನಿಷೇಧ. ಮಹಿಳೆಯರು … Continue reading ಈ ಬುಡಕಟ್ಟು ಮಹಿಳೆಯರು ಮೂರೇ ಸಲ ಜೀವನದಲ್ಲಿ ಸ್ನಾನ ಮಾಡೋದು!
Copy and paste this URL into your WordPress site to embed
Copy and paste this code into your site to embed