ಪ್ರೇಮಲು ಚಿತ್ರದ ಸೀಕ್ವೆಲ್ ಪ್ರೇಮಲು 2 ರದ್ದು

newsics.com/ನ್ಯೂಸಿಕ್ಸ್ ಪ್ರೇಮಲು’ ಚಿತ್ರದ ಸೀಕ್ವೆಲ್ ‘ಪ್ರೇಮಲು 2’ ಸದ್ಯಕ್ಕೆ ರದ್ದಾಗಿದೆ. ಕಥೆ ಅಂದುಕೊಂಡಷ್ಟು ಚೆನ್ನಾಗಿ ಮೂಡಿಬಾರದ ಕಾರಣ ತಂಡ ಈ ನಿರ್ಧಾರ ಕೈಗೊಂಡಿದೆ ಎಂದು ನಟ ನಸ್ಲೆನ್ ಖಚಿತಪಡಿಸಿದ್ದಾರೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಅದೇ ನಟರು ಹಾಗೂ ತಾಂತ್ರಿಕ ವರ್ಗದೊಂದಿಗೆ ‘ಪ್ರೇಮಲು 2’ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. 2026ರ ಮಧ್ಯಭಾಗದಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ, ಈಗ ಈ ಸೀಕ್ವೆಲ್‌ಗಾಗಿ ಕಾಯುತ್ತಿದ್ದ ಸಿನಿಪ್ರೇಮಿಗಳಿಗೆ ಒಂದು ನಿರಾಶಾದಾಯಕ ಸುದ್ದಿ ಹೊರಬಿದ್ದಿದೆ. ಇತ್ತೀಚಿನ ಪಾಡ್‌ಕಾಸ್ಟ್‌ … Continue reading ಪ್ರೇಮಲು ಚಿತ್ರದ ಸೀಕ್ವೆಲ್ ಪ್ರೇಮಲು 2 ರದ್ದು