ಆಟೋದೊಳಗೆ ಮಿನಿ ಶಾಪಿಂಗ್ ಮಾಲ್ : ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಟ್ರಾಫಿಕ್‌ನಲ್ಲಿ ಕಾಯುತ್ತಿರುವಾಗ ಅಥವಾ ನಗರದ ಮೂಲಕ ಪ್ರಯಾಣಿಸುವಾಗ, ಗ್ರಾಹಕರು ಈಗ ಆಟೋದೊಳಗೆ ಇಟ್ಟಿರುವ ಈ ಆಭರಗಳನ್ನು ಖರೀದಿಸಬಹುದು. ಸದ್ಯ ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ಆಟೋದ ಒಳಗೆ ಮಿನಿ ಶಾಪಿಂಗ್ ಮಾಲ್ ಇರುವುದನ್ನು ನೋಡಬಹುದು.ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಆಭರಣಗಳನ್ನು ಖರೀದಿ ಮಾಡಲು ಅನುಕೂಲ ಆಗುವಂತೆ ಇಲ್ಲಿ ವಿವಿಧ ಆಭರಣಗಳನ್ನು ಇಡಲಾಗಿದೆ. ಆಟೋ ಮೂರು ಚಕ್ರಗಳ ಮೇಲೆ ಮಿನಿ ಶಾಪಿಂಗ್ ಮಾಲ್‌ನಂತೆ ಕಾಣುವುದರಿಂದ ಅನೇಕ ಜನರನ್ನು ಅಚ್ಚರಿಗೊಳಿಸಿದೆ. ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳಿಂದ ಸೃಜನಶೀಲ ಬೀದಿ … Continue reading ಆಟೋದೊಳಗೆ ಮಿನಿ ಶಾಪಿಂಗ್ ಮಾಲ್ : ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed