20 ವರ್ಷಗಳ ನಂತರ ಭಾರತೀಯ ಮಾವಿನ ಹಣ್ಣುಗಳ ನಿಷೇಧಿಸಿದ ಜಪಾನ್

newsics.com/ನ್ಯೂಸಿಕ್ಸ್ ನವದೆಹಲಿ: ಭಾರತದ ಮಾವಿನ ಹಣ್ಣುಗಳ ಆಮದಿಗೆ ಜಪಾನ್ ನಿಷೇಧ ಹೇರಿದೆ. ಒಂದು ಕೇಂದ್ರದಲ್ಲಿ ಪತ್ತೆಯಾದ ಮಾವಿನ ಗುಣಮಟ್ಟ ದೋಷದ ಕಾರಣ ಜಪಾನ್ ಸರ್ಕಾರದ ಭಾರತದ ಮಾವಿನ ಹಣ್ಣು ಆಮದಿಗೆ ನಿಷೇಧ ಹೇರಿದೆ. ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ರೆಹಮಾನ್ ಪುರದಲ್ಲಿರುವ ಸಂಸ್ಕರಣಾ ಘಟಕಕ್ಕೆ ಜಪಾನ್ ಅಧಿಕಾರಿಗಳ ತಂಡ ಭೇಟಿ ನೀಡಿ ಮಾವಿನ ಹಣ್ಣುಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಗುಣಮಟ್ಟದಲ್ಲಿ ಕೊರತೆ ಹಾಗೂ ಕೀಟ ನಿಯಂತ್ರಣ ಕ್ರಮದಲ್ಲಿ ದೋಷ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಆಮದು ನಿಷೇಧಿಸಲಾಗಿತ್ತು. … Continue reading 20 ವರ್ಷಗಳ ನಂತರ ಭಾರತೀಯ ಮಾವಿನ ಹಣ್ಣುಗಳ ನಿಷೇಧಿಸಿದ ಜಪಾನ್