ಇದೆಂಥ ವಿಚಿತ್ರ? ಮಗಳ ಕೊಲೆ ಆರೋಪದಲ್ಲಿ ತಂದೆ,‌ ಮಗನಿಗೆ ಜೈಲು, ಮರಳಿ‌ ಬಂದ ಯುವತಿ!

newsics.com/ನ್ಯೂಸಿಕ್ಸ್ ಭೋಪಾಲ್: ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ  ಯುವತಿಯೊಬ್ಬಳು ಬರೋಬ್ಬರಿ 22 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾಳೆರುವ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈಕೆಯ ಕೊಲೆ ಆರೋಪದ ಮೇಲೆ ಈಕೆಯ ತಂದೆ ಮತ್ತು ಸಹೋದರ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರ ದಲ್ಲಿ ಪತ್ತೆಯಾಗಿದ್ದ ತಲೆಯಿಲ್ಲದ, ಸುಟ್ಟ ದೇಹವು ಈ ಯುವತಿಯದ್ದೇ ಎಂದು ಯಾವುದೇ ಖಚಿತ ಪುರಾವೆಗಳಿಲ್ಲದೆ ತನಿಖಾಧಿಕಾರಿಗಳು ಹೇಗೆ ತೀರ್ಮಾನಕ್ಕೆ ಬಂದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಶಿವಾನಿ ಎಂಬ ಯುವತಿ ಏಪ್ರಿಲ್‌ನಲ್ಲಿ ನಾಪತ್ತೆಯಾಗಿದ್ದಳು. ವಾರಗಳ … Continue reading ಇದೆಂಥ ವಿಚಿತ್ರ? ಮಗಳ ಕೊಲೆ ಆರೋಪದಲ್ಲಿ ತಂದೆ,‌ ಮಗನಿಗೆ ಜೈಲು, ಮರಳಿ‌ ಬಂದ ಯುವತಿ!