actress Ankita Lokhande ಹಿಜಾಬ್ ಧರಿಸಿದ ಖ್ಯಾತ ನಟಿ ಅಂಕಿತಾ ಲೋಖಂಡೆ : ಗರಂ ಆದ ಫ್ಯಾನ್ಸ್
newsics.com/ನ್ಯೂಸಿಕ್ಸ್ ಜನಪ್ರಿಯ ಹಿಂದಿ ಸೀರಿಯಲ್ ಪವಿತ್ರ ರಿಶ್ತಾ ಮೂಲಕ ದೇಶದಲ್ಲಿ ಮನೆಮಾತಾಗಿದ್ದ ನಟಿ ಅಂಕಿತಾ ಲೋಖಂಡೆ, ಒಂದಲ್ಲ ಒಂದು ಕಾರಣಕ್ಕಾಗಿ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಬ್ರೇಕಪ್ ನಂತ್ರ ಕೆಲವು ವರ್ಷಗಳ ನಂತರ, ಅಂಕಿತಾ ಜೀವನದಲ್ಲಿ ಮುಂದುವರಿಯಲು ಮತ್ತು ಉದ್ಯಮಿ ವಿಕ್ಕಿ ಜೈನ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಈಗ ಅಂಕಿತಾ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಅವರು ತಮ್ಮ ಜೀವನದ ಕೆಲವು ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಅಂಕಿತಾ ಅಬುಧಾಬಿ ಪ್ರವಾಸದ … Continue reading actress Ankita Lokhande ಹಿಜಾಬ್ ಧರಿಸಿದ ಖ್ಯಾತ ನಟಿ ಅಂಕಿತಾ ಲೋಖಂಡೆ : ಗರಂ ಆದ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed