IT ಕೆಲಸ ಬಿಟ್ಟು ಆಟೋ ಡ್ರೈವರ್‌ ಆದ ಮಹಿಳೆ

newsics.com/ನ್ಯೂಸಿಕ್ಸ್ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಮಹಿಳೆ, ಸತತ ಕೆಲಸದ ಒತ್ತಡ ಮತ್ತು ದೀರ್ಘಾವಧಿಯ ಕೆಲಸದ ಸಮಯದಿಂದ ಬಳಲಿದ್ದರು. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅವರಿಗೆ ಅಸಾಧ್ಯವಾಗಿತ್ತು. ಈ ಒತ್ತಡದಿಂದ ಹೊರಬರಲು ನಿರ್ಧರಿಸಿದ ಅವರು, ಆಟೋ ರಿಕ್ಷಾ ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಅಚ್ಚರಿಯ ವಿಷಯವೆಂದರೆ, ಈ ಕೆಲಸದಲ್ಲಿ ಅವರಿಗೆ ಈಗ ತಿಂಗಳಿಗೆ ಸುಮಾರು 60,000 ರೂಪಾಯಿ ಆದಾಯ ಬರುತ್ತಿದೆ. “ನಾನು ಈಗ ಮೊದಲಿನಿಗಿಂತ ಹೆಚ್ಚು ಸಂತೋಷವಾಗಿದ್ದೇನೆ. ನನ್ನದೇ ಆದ ವೇಳಾಪಟ್ಟಿಯಲ್ಲಿ ಕೆಲಸ … Continue reading IT ಕೆಲಸ ಬಿಟ್ಟು ಆಟೋ ಡ್ರೈವರ್‌ ಆದ ಮಹಿಳೆ