DK Cabinet ಇವರೇ ನೋಡಿ ಡಿಕೆ ಸಂಪುಟ ಸೇರಲಿರುವ ಹಳೆ, ಹೊಸ ಮುಖಗಳು

newsics.com/ನ್ಯೂಸಿಕ್ಸ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ (DKS) ಅವರ ಹೊಸ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು? ಎಂಬ ಕುರಿತು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ತೀವ್ರ ಕಸರತ್ತು ನಡೆದಿದೆ. ಸಿದ್ದರಾಮಯ್ಯ ಬಣದ ಸಚಿವರನ್ನು ಸಮಾಧಾನಪಡಿಸುವುದು, ಹಳೆಯ ಮುಖಗಳನ್ನು ಕೈಬಿಟ್ಟು ಯುವಕರಿಗೆ ಆದ್ಯತೆ ನೀಡುವುದು ಮತ್ತು ಪ್ರಾದೇಶಿಕ-ಜಾತಿ ಸಮೀಕರಣಗಳನ್ನು ಸರಿದೂಗಿಸುವುದು ಡಿಕೆಶಿ ಮುಂದಿರುವ ದೊಡ್ಡ ಸವಾಲಾಗಿದೆ. ದೆಹಲಿ ಮೂಲಗಳು ಮತ್ತು ರಾಜಕೀಯ ವಿಶ್ಲೇಷಕರ ಪ್ರಕಾರ, ಡಿಕೆಶಿ ಅವರ ಹೊಸ ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಸಂಭಾವ್ಯ ನಾಯಕರ … Continue reading DK Cabinet ಇವರೇ ನೋಡಿ ಡಿಕೆ ಸಂಪುಟ ಸೇರಲಿರುವ ಹಳೆ, ಹೊಸ ಮುಖಗಳು