ವಿಮಾನದಲ್ಲೇ ಸಿದ್ಧವಾಯ್ತು ಸಚಿವರ ಪಟ್ಟಿ: ಯಾರೆಲ್ಲ ಡಿಕೆ ಸಂಪುಟ ಸೇರ್ತಾರೆ?
newsics.com/ನ್ಯೂಸಿಕ್ಸ್ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆ ಪ್ರಕ್ರಿಯೆ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರ ಸಂಪುಟ ಸೇರಲಿರುವ ಸಚಿವರ ಪಟ್ಟಿ ವಿಮಾನದಲ್ಲೇ ಸಿದ್ಧವಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ವಿಶೇಷ ವಿಮಾನದಲ್ಲೇ ಕೂತು ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ಸಂಪುಟದ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ … Continue reading ವಿಮಾನದಲ್ಲೇ ಸಿದ್ಧವಾಯ್ತು ಸಚಿವರ ಪಟ್ಟಿ: ಯಾರೆಲ್ಲ ಡಿಕೆ ಸಂಪುಟ ಸೇರ್ತಾರೆ?
Copy and paste this URL into your WordPress site to embed
Copy and paste this code into your site to embed