ಶೀಘ್ರದಲ್ಲೇ ಭಾರತದಲ್ಲೂ ಬರಲಿವೆ ಪ್ಲಾಸ್ಟಿಕ್ ನೋಟುಗಳು
newsics.com/ನ್ಯೂಸಿಕ್ಸ್ ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚುತ್ತಿರುವ ನೋಟು ಮುದ್ರಣ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹಳೆಯದಾದ (ಮಣ್ಣಾದ) ನೋಟುಗಳನ್ನು ಬದಲಾಯಿಸಲು ಪಾಲಿಮರ್ ಬ್ಯಾಂಕ್‌ನೋಟುಗಳ ಪ್ರಾಯೋಗಿಕ ಯೋಜನೆ ರೂಪಿಸುತ್ತಿದೆ. ಕಾಗದದ ನೋಟುಗಳಿಗಿಂತ ಪಾಲಿಮರ್ ನೋಟುಗಳು ಸುಮಾರು 2.5 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಪಾಲಿಮರ್ ನೋಟುಗಳನ್ನು 1988 ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಪರಿಚಯಿಸಲಾಯಿತು. ಪ್ರಸ್ತುತ ಕೆನಡಾ, ಫಿಜಿ, ಆಸ್ಟ್ರೇಲಿಯಾ, ಮಾರಿಷಸ್, ನ್ಯೂಜಿಲೆಂಡ್, ಪಾಪುವಾ ನ್ಯೂಗಿನಿಯಾ, ವಿಯೆಟ್ನಾಂ ಮತ್ತು ರೊಮೇನಿಯಾ ಸೇರಿದಂತೆ ವಿಶ್ವದ 45ಕ್ಕೂ … Continue reading ಶೀಘ್ರದಲ್ಲೇ ಭಾರತದಲ್ಲೂ ಬರಲಿವೆ ಪ್ಲಾಸ್ಟಿಕ್ ನೋಟುಗಳು
Copy and paste this URL into your WordPress site to embed
Copy and paste this code into your site to embed