Vasthu Tips ಮನೆ ಒರೆಸಲು ಹರಿದ ಬಟ್ಟೆ ಬಳಸುತ್ತೀರಾ?ಎಚ್ಚರ ಹಣ, ಆರೋಗ್ಯ ಎಲ್ಲವೂ ನಷ್ಟ!

newsics.com/ನ್ಯೂಸಿಕ್ಸ್ ಮನೆ ಕಟ್ಟಿಸಬೇಕು, ಅಥವಾ ಖರೀದಿಸಬೇಕು  ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ, ಮನೆ ಖರೀದಿಸಿದ ನಂತರ ಏನಾದರೂ ತೊಂದರೆ ಆದರೆ ವಾಸ್ತು ತಜ್ಞರ ಅಭಿಪ್ರಾಯ ಕೇಳುತ್ತಾರೆ. ಆದರೆ, ಅದಕ್ಕೂ ಮುನ್ನವೇ ವಾಸ್ತುವನ್ನು ನೋಡಿದರೆ ಅಂತಹ ತೊಂದರೆಗಳೇ ಉದ್ಭವಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ಮನೆ ಮತ್ತು ಸುತ್ತಮುತ್ತಲಿನ ಸಕಾರಾತ್ಮಕ ವಾಸ್ತು ಶಕ್ತಿಯು ನೆಲೆಸಲು ಇದು ಒಂದು ಅಮೂಲ್ಯವಾದ ಸ್ಥಳವಾಗಿದೆ. ಧನಾತ್ಮಕ ಶಕ್ತಿಗಳು ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತವೆ. ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು … Continue reading Vasthu Tips ಮನೆ ಒರೆಸಲು ಹರಿದ ಬಟ್ಟೆ ಬಳಸುತ್ತೀರಾ?ಎಚ್ಚರ ಹಣ, ಆರೋಗ್ಯ ಎಲ್ಲವೂ ನಷ್ಟ!